Lok Sabha Elections 2019: Late Ambareesh's only wife Sumalatha, so no confusion in voting in Mandya constituency, said actor Yash on Tuesday in Maddur.<br /> ಅಂಬ್ರೀಷಣ್ಣಂಗೆ ಇರೋದು ಒಬ್ಬರೇ ಹೆಂಡತಿ. ಎಷ್ಟು ಮಂದಿ ಸುಮಲತಾ ಎಲೆಕ್ಷನ್ ಗೆ ನಿಂತರೂ ಜನರಿಗೆ ಯಾವ ಗೊಂದಲವೂ ಆಗೋದಿಲ್ಲ ಎಂದು ಚಿತ್ರ ನಟ ಯಶ್ ಮಂಗಳವಾರದಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಂಬರಹಳ್ಳಿಯಲ್ಲಿ ಹೇಳಿದ್ದಾರೆ.<br />